Web Exclusive: ವಿದ್ಯಾರ್ಥಿ ವೇತನ ವಿಳಂಬ; ಎಸ್​ಎಸ್​ಪಿ ಅನುಷ್ಠಾನದಲ್ಲಿ ತೊಡಕು

 | ದೇವರಾಜ್ ಎಲ್. ಬೆಂಗಳೂರು ವಿದ್ಯಾರ್ಥಿ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನ ಇನ್ನೂ ಸಿಕ್ಕಿಲ್ಲ.! ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರೂಪಿಸಿದ ಏಕಛತ್ರ ವ್ಯವಸ್ಥೆಯಾದ ‘ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್(ಎಸ್​ಎಸ್​ಪಿ)’ ಲಕ್ಷೋಪಲಕ್ಷ ಅರ್ಜಿಗಳು ಬಂದಿದ್ದು, ವಿದ್ಯಾರ್ಥಿಗಳು ಆಧಾರ್ ಜೋಡಣೆ ಮಾಡದಿರುವುದು ಸೇರಿದಂತೆ ಇತರೆ ಅಧಿಕಾರಿಗಳ ಲೋಪದಿಂದ 2019-20ನೇ ಸಾಲಿನ ವಿದ್ಯಾರ್ಥಿ ವೇತನ ಇನ್ನೂ ಇಲಾಖೆ ಬಳಿಯೇ ಉಳಿದುಕೊಂಡಿದೆ. ಸಮಾಜ ಕಲ್ಯಾಣ ಇಲಾಖೆಗೆ ವಿದ್ಯಾರ್ಥಿ ವೇತನ ಕೋರಿ 3,54,871 ಅರ್ಜಿಗಳು ಸಲ್ಲಿಕೆಯಾಗಿವೆ. ಈ … Continue reading Web Exclusive: ವಿದ್ಯಾರ್ಥಿ ವೇತನ ವಿಳಂಬ; ಎಸ್​ಎಸ್​ಪಿ ಅನುಷ್ಠಾನದಲ್ಲಿ ತೊಡಕು