ರಾಜ್ಯಾದ್ಯಂತ ಗುಡುಗು-ಮಿಂಚುಸಹಿತ ಭಾರಿ ಮಳೆ; ಯಾವ್ಯಾವಾಗ ಎಲ್ಲೆಲ್ಲಿ?

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಡಿ.9ರಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ರಾಮನಗರ, ಕೋಲಾರ, ಕೊಡಗು ಮತ್ತು ಚಿಕ್ಕಬಳ್ಳಾಪುರದಲ್ಲಿ ಡಿ.10ರಂದು ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರದುರ್ಗ ಸೇರಿ ದಕ್ಷಿಣ ಒಳನಾಡಿನ ಬಹತೇಕ ಜಿಲ್ಲೆಗಳಲ್ಲಿ ಡಿ.9 ಮತ್ತು ಡಿ.10 ರಂದು ಗುಡುಗು ಸಹಿತ ಜೋರಾಗಿ ಮಳೆ ಬಿದ್ದರೆ ಕರಾವಳಿ ಮತ್ತು … Continue reading ರಾಜ್ಯಾದ್ಯಂತ ಗುಡುಗು-ಮಿಂಚುಸಹಿತ ಭಾರಿ ಮಳೆ; ಯಾವ್ಯಾವಾಗ ಎಲ್ಲೆಲ್ಲಿ?