ನಾಗರಿಕ ಸೇವಾ ಪ್ರಿಲಿಮ್ಸ್ ಬರೆಯುವವರ ಗಮನಕ್ಕೆ…

ನವದೆಹಲಿ: ನಾಗರಿಕ ಸೇವಾ ನೇಮಕಾತಿಗೆ ಸಂಬಂಧಿಸಿದ ಪ್ರಿಲಿಮ್ಸ್ ಪರೀಕ್ಷೆ ಅಕ್ಟೋಬರ್ 4ರಂದು ದೇಶಾದ್ಯಂತ ನಡೆಯಲಿದ್ದು, ಅದನ್ನು ಬರೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್​ (ಯುಪಿಎಸ್​ಸಿ) ಗುರುವಾರ ತಿಳಿಸಿದೆ. ಕರೊನಾ ಸೋಂಕು ವ್ಯಾಪಕವಾಗಿರುವ ಕಾರಣ, ಅದಕ್ಕೆ ಸಂಬಂಧಿಸಿದ ನಿಯಮಗಳ ಪಾಲನೆ ಈ ಬಾರಿ ಕಡ್ಡಾಯವಾಗಿದೆ. ಇದರಂತೆ ಪ್ರಿಲಿಮ್ಸ್ ಬರೆಯಲು ಬರುವವರು ಮಾಸ್ಕ್ ಧರಿಸಿರಬೇಕಾದ್ದು ಕಡ್ಡಾಯ. ಅದೇ ರೀತಿ, ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್ ಅನ್ನೂ ಅಭ್ಯರ್ಥಿಗಳೇ ತೆಗೆದುಕೊಂಡು ಹೋಗಬೇಕು. ಮಾಸ್ಕ್ … Continue reading ನಾಗರಿಕ ಸೇವಾ ಪ್ರಿಲಿಮ್ಸ್ ಬರೆಯುವವರ ಗಮನಕ್ಕೆ…