ಪ್ರಲ್ಹಾದ ಜೋಶಿ ಲೇಖನ; ಒಗ್ಗಟ್ಟಿನಿಂದ ಕರೊನಾ ಮಹಾಮಾರಿ ಎದುರಿಸಬೇಕಿದೆ

ಜಗತ್ತಿನಾದ್ಯಂತ 1918ರಲ್ಲಿ ಹರಡಿದ ಸ್ಪ್ಯಾನಿಷ್ ಫ್ಲೂ ಮಹಾಮಾರಿ ನಂತರ ಈಗ 21ನೇ ಶತಮಾನದಲ್ಲಿ ಇಡೀ ವಿಶ್ವವನ್ನೇ ಕರೊನಾ ಮಹಾಮಾರಿ ತಲ್ಲಣಗೊಳಿಸುತ್ತಿದೆ. ಚೀನಾದಲ್ಲಿ ಹುಟ್ಟಿಕೊಂಡಿರುವ ಈ ವೈರಸ್ 2020ರ ಜನವರಿಯಲ್ಲಿ ಭಾರತವನ್ನು ಪ್ರವೇಶಿಸಿತು. ಜಗತ್ತಿನ ಇತರ ರಾಷ್ಟ್ರಗಳು ಯಾವ ರೀತಿ ಒಟ್ಟಾಗಿ ಈ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ಸಾಮೂಹಿಕ ಪ್ರಯತ್ನ ನಡೆಸಿದವು ಎಂಬುದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಹಾಗೂ ದೂರದರ್ಶಿತ್ವ ನಾಯಕತ್ವದಲ್ಲಿ ಭಾರತ ಸರ್ಕಾರ ಕೈಗೊಂಡ ಯುದ್ಧೋಪಾದಿ ಕ್ರಮಗಳ ಪರಿಣಾಮವಾಗಿ ಜಗತ್ತಿನ ಇತರ ದೇಶಗಳ ಗಮನ … Continue reading ಪ್ರಲ್ಹಾದ ಜೋಶಿ ಲೇಖನ; ಒಗ್ಗಟ್ಟಿನಿಂದ ಕರೊನಾ ಮಹಾಮಾರಿ ಎದುರಿಸಬೇಕಿದೆ