ನಾವು ಉತ್ತಮವಾಗಿರಲಿಲ್ಲ; ಆಂಗ್ಲರ ವಿರುದ್ಧ ಗೆದ್ದರೂ ಸಂತಸಗೊಳ್ಳದ ರೋಹಿತ್ ಶರ್ಮಾ

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 100 ರನ್​ಗಳ ಅಂತರದಲ್ಲಿ ಜಯಗಳಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ನಾವು ಉತ್ತಮವಾಗಿ ಆಡಲಿಲ್ಲ ಎಂದು ಹೇಳುವ ಮೂಲಕ ಗೆದ್ದರೂ ತಾವು ತಂಡದ ಪ್ರದರ್ಶನದಿಂದಾಗಿ ಸಂತಸಗೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದು ನಿಜವಾದ ಆಟವಾಗಿತ್ತು, ತಂಡದ ಗೆಲುವಿಗೆ ಹೆಚ್ಚಿನವರು ಕಾರಣರಾದರು. ಕಠಿಣವಾದ … Continue reading ನಾವು ಉತ್ತಮವಾಗಿರಲಿಲ್ಲ; ಆಂಗ್ಲರ ವಿರುದ್ಧ ಗೆದ್ದರೂ ಸಂತಸಗೊಳ್ಳದ ರೋಹಿತ್ ಶರ್ಮಾ