ಜೀವನಶೈಲಿ ಬದಲಾಗಬೇಕು…ವಿದೇಶಿ ವಸ್ತುಗಳನ್ನು ಯಾವ ಕಾರಣಕ್ಕೂ ಕೊಳ್ಳಬಾರದು: ಡಾ. ವಿಜಯ ಸಂಕೇಶ್ವರ

ಹುಬ್ಬಳ್ಳಿ: ಇಂದು ಸುದ್ದಿಗೋಷ್ಠಿ ನಡೆಸಿದ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ಕರೊನಾ ವೈರಸ್​ನಿಂದ ಪಾರಾಗಲು ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ನಾವು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಸಲಹೆ ನೀಡಿದರು. ಈಗ ಮಾಸ್ಕ್​ಗಳನ್ನು ಧರಿಸಲೇಬೇಕಾದ ಅನಿವಾರ್ಯತೆ ಇದೆ. ನಾನು ಬಳಸುವ ಮಾಸ್ಕ್​​ 10 ರೂಪಾಯಿಯದ್ದು. ದಿನಕ್ಕೆ ಎರಡು ಮಾಸ್ಕ್​ಗಳನ್ನು ಬಳಸುತ್ತೇನೆ. ಆದರೆ ಇಂಥ ಮಾಸ್ಕ್​ಗಳನ್ನು ಬಳಸುವುದರಿಂದ ವೈರಸ್​ ಭೀತಿ ಕಟ್ಟಿಟ್ಟಬುತ್ತಿ. ಉಸಿರಾಡಲು ಸಹಾಯ ಆಗುತ್ತದೆ ಆದರೆ … Continue reading ಜೀವನಶೈಲಿ ಬದಲಾಗಬೇಕು…ವಿದೇಶಿ ವಸ್ತುಗಳನ್ನು ಯಾವ ಕಾರಣಕ್ಕೂ ಕೊಳ್ಳಬಾರದು: ಡಾ. ವಿಜಯ ಸಂಕೇಶ್ವರ