ಮೂರೇ ದಿನಕ್ಕೆ ಟೆಸ್ಟ್​ ಪಂದ್ಯ ಮುಗಿಸಿದ್ದೇಕೆ: ರೋಹಿತ್​ ಶರ್ಮಾ ಕೊಟ್ಟ ಉತ್ತರ ವೈರಲ್​​

ಇಂದೋರ್​: ಪಾಕಿಸ್ತಾನದಲ್ಲಿ 5 ದಿನಗಳ ಕಾಲ ಟೆಸ್ಟ್ ಪಂದ್ಯಗಳು ನಡೆದಾಗ ಜನರು ಬೇಸರಗೊಂಡಿದ್ದರು. ಆದರೆ, ನಾವು ಮೂರೇ ದಿನಕ್ಕೆ ಟೆಸ್ಟ್​ ಪಂದ್ಯ ಮುಗಿಸುವ ಮೂಲಕ ಅದನ್ನು ಆಸಕ್ತಿದಾಯಕವಾಗಿಸಿದ್ದೇವೆ…. ಇದು ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾರ ಮಾತುಗಳು. ಕೇವಲ ಮೂರೇ ದಿನಕ್ಕೆ ಟೆಸ್ಟ್​ ಪಂದ್ಯ ಮುಗಿದ ಬಗ್ಗೆ ಪ್ರಶ್ನಿಸಿದಾಗ ರೋಹಿತ್​ ನೀಡಿದ ಉತ್ತರವಿದು. ಇದೀಗ ಈ ಉತ್ತರ ವೈರಲ್​ ಆಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಐದು ದಿನಗಳ ಕಾಲ ಪಂದ್ಯಗಳು ನಡೆಯುವುದಿಲ್ಲ ಎಂದು ರೋಹಿತ್ ಪ್ರತಿಕ್ರಿಯಿಸಿದರು. ಐದು … Continue reading ಮೂರೇ ದಿನಕ್ಕೆ ಟೆಸ್ಟ್​ ಪಂದ್ಯ ಮುಗಿಸಿದ್ದೇಕೆ: ರೋಹಿತ್​ ಶರ್ಮಾ ಕೊಟ್ಟ ಉತ್ತರ ವೈರಲ್​​