ಟಿ20 ಸರಣಿ ಬೆನ್ನಲ್ಲೇ ಶ್ರೀಲಂಕಾ ತಯಾರಿಗೆ IPL ಫ್ರಾಂಚೈಸಿ ಸಹಾಯ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ಜಯಸೂರ್ಯ

ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಟೀಮ್ ಇಂಡಿಯಾ ವಿರುದ್ಧದ ಟಿ20ಐ ಸರಣಿಗೆ ಈಗಾಗಲೇ ತಂಡಗಳ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ಎರಡು ಟೀಮ್​​ಗಳು ಸದ್ಯ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಇನ್ನು ಭಾರತದ ಟಿ20 ತಂಡಕ್ಕೆ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿದ್ದು, ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳಿದ್ದಾರೆ. ಇನ್ನು ಈ ಮಧ್ಯೆ ಶ್ರೀಲಂಕಾದ ಮಾಜಿ ಹಿರಿಯ ಕ್ರಿಕೆಟಿಗ ಸನತ್ ಜಯಸೂರ್ಯ ಮಾತನಾಡಿದ್ದು, ತಮ್ಮ ತಂಡದ ತಯಾರಿಗೆ ಐಪಿಎಲ್​ನ ಒಂದು ಫ್ರಾಂಚೈಸಿ ಸಹಾಯ ಮಾಡುತ್ತಿದೆ ಎಂಬ … Continue reading ಟಿ20 ಸರಣಿ ಬೆನ್ನಲ್ಲೇ ಶ್ರೀಲಂಕಾ ತಯಾರಿಗೆ IPL ಫ್ರಾಂಚೈಸಿ ಸಹಾಯ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ಜಯಸೂರ್ಯ