ಸ್ವರ್ಣಾ ನದಿಯಲ್ಲಿ ಜಲಮಟ್ಟ ಕ್ಷೀಣ

ವಿಜಯವಾಣಿ ಸುದ್ದಿಜಾಲ ಉಡುಪಿ ಸ್ವರ್ಣಾ ನದಿ ನಗರಕ್ಕೆ ನೀರುಣಿಸುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿರುವುದರಿಂದ ಹಿರಿಯಡಕ ಭಾಗದಲ್ಲಿ 400 ಹೆಕ್ಟೆರ್ ಕೃಷಿ ಹಾನಿಗೊಳಗಾಗುವ ಭೀತಿ ಎದುರಾಗಿದೆ. ಬಜೆ ಡ್ಯಾಂನಲ್ಲಿ ಮಂಗಳವಾರ 3.65 ಮೀ. ನೀರು ಸಂಗ್ರಹವಿದ್ದು, ಶಿರೂರು ಭಾಗದಲ್ಲಿರುವ ಗುಂಡಿಗಳಿಂದ ಪಂಪ್ ಮೂಲಕ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಎಪ್ರಿಲ್ ಅಂತ್ಯದವರೆಗೆ ಮಾತ್ರ ನಿಯಮಿತವಾಗಿ ನೀರು … Continue reading ಸ್ವರ್ಣಾ ನದಿಯಲ್ಲಿ ಜಲಮಟ್ಟ ಕ್ಷೀಣ