ರಾಜ್ಯದಲ್ಲಿ ನಡೆಯಲಿದೆ ನೀರಿನ ಆಡಿಟ್

|ರುದ್ರಣ್ಣ ಹರ್ತಿಕೋಟೆ ಬೆಂಗಳೂರುಜಾಗತಿಕ ತಾಪಮಾನ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಸೃಷ್ಟಿಯಾಗಲಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಅವಧಿಯಲ್ಲಿ ಲಭ್ಯ ನೀರಿನ ವೈಜ್ಞಾನಿಕ ನಿರ್ವಹಣೆಗೆ ಅನುಕೂಲವಾಗುವಂತೆ ಸರ್ಕಾರ ನೀರಿನ ಮೂಲಗಳ ಲೆಕ್ಕ ಪರಿಶೋಧನೆ (ವಾಟರ್ ಆಡಿಟ್) ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ನೀರಿನ ಕೊರತೆಯಾದಂತೆ ಫ್ಲೋರೈಡ್, ಜಿಂಕ್ ಸೇರಿದಂತೆ ರಾಸಾಯನಿಕ ಅಂಶಗಳು ಸೇರಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ತಾಪಮಾನ ಹೆಚ್ಚಾದಂತೆ ನೀರಿನ ಮೂಲಗಳು ನಾಶವಾಗುವ ಸಾಧ್ಯತೆಗಳಿವೆ. ಆದ್ದರಿಂದ ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗುವುದನ್ನು ತಪ್ಪಿಸಲು … Continue reading ರಾಜ್ಯದಲ್ಲಿ ನಡೆಯಲಿದೆ ನೀರಿನ ಆಡಿಟ್