VIDEO | ಯೋಗ ದಿನ : 18,000 ಅಡಿ ಎತ್ತರದಲ್ಲಿ ಸೂರ್ಯನಮಸ್ಕಾರ

ನವದೆಹಲಿ : ‘ಯೋಗ ಫಾರ್​ ವೆಲ್​ನೆಸ್​’ ಎಂಬ ಥೀಮ್​ ಹೊಂದಿದ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇಂದು ಮುಂಜಾನೆ ಭಾರತದ ಹಲವೆಡೆ ಸಾಮೂಹಿಕವಾಗಿ ಯೋಗಾಸನ ಮಾಡಿ ಸಾಂದರ್ಭಿಕ ಆಚರಣೆ ನಡೆಯಿತು. ಹಲವು ಗಣ್ಯರು ಮತ್ತು ಜನಸಾಮಾನ್ಯರು ಪಾರ್ಕ್​ ಮತ್ತು ಮೈದಾನದಂಥ ತೆರೆದ ಪ್ರದೇಶಗಳಲ್ಲಿ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಕರೊನಾ ಹಿನ್ನೆಲೆಯಲ್ಲಿ ಮತ್ತೆ ಹಲವರು ಮನೆಯಲ್ಲೇ ಯೋಗಾಸನಗಳನ್ನು ಮಾಡಿದ್ದಾರೆ. ಸೆಲೆಬ್ರಿಟಿಗಳು ಯೋಗಾಸನ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರೂ ರಾಷ್ಟ್ರಪತಿ … Continue reading VIDEO | ಯೋಗ ದಿನ : 18,000 ಅಡಿ ಎತ್ತರದಲ್ಲಿ ಸೂರ್ಯನಮಸ್ಕಾರ