VIDEO| ಹಾಸ್ಯಮಯ ವಿಡಿಯೋದೊಂದಿಗೆ ಕರೊನಾ ವದಂತಿಗೆ ಬ್ರೇಕ್​ ಹಾಕಿದ ನಯನತಾರಾ-ವಿಘ್ನೇಶ್!

ಚೆನ್ನೈ: ಬಹುಭಾಷಾ ನಟಿ ನಯನತಾರಾ ಹಾಗೂ ಭಾವಿ ಪತಿ ವಿಘ್ನೇಶ್​ ಶಿವನ್​ಗೂ ಕರೊನಾ ಪಾಸಿಟಿವ್​ ಇದೆ ಎಂಬ ವದಂತಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಇಬ್ಬರ ಕಿವಿಗೂ ಬಿದ್ದಿದ್ದು, ಹಾಸ್ಯಸ್ಪದ ವಿಡಿಯೋ ಮೂಲಕವೇ ವದಂತಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ವಿಘ್ನೇಶ್​, ಡಿಯರ್​ ಕರೊನಾ ಮತ್ತು ನಮ್ಮ ಸಾವಿನ ಚಿತ್ರಗಳನ್ನೊಳಗೊಂಡ ಅದ್ಭುತ ವಿನ್ಯಾಸಭರಿತ ಸುದ್ದಿಗಳನ್ನು ನಾವು ನೋಡಿದ್ದೇವೆ. ಹಾಯ್​…. ನಾವಿನ್ನೂ ಜೀವಂತವಾಗಿದ್ದೇವೆ ಮತ್ತು ಆರೋಗ್ಯಯುತವಾಗಿದ್ದೇವೆ. ಸಿಲ್ಲಿ ಜೋಕ್ಸ್​ ಮತ್ತು ಎಲ್ಲ … Continue reading VIDEO| ಹಾಸ್ಯಮಯ ವಿಡಿಯೋದೊಂದಿಗೆ ಕರೊನಾ ವದಂತಿಗೆ ಬ್ರೇಕ್​ ಹಾಕಿದ ನಯನತಾರಾ-ವಿಘ್ನೇಶ್!