ಫುಟ್​ಬಾಲ್​ ಪಂದ್ಯದ ವೇಳೆ ಎದುರಾಳಿ ಆಟಗಾರನಿಗೆ ಗಾಯ; ಮುಂದೆ ನಡೆದಿದ್ದು ಭೀಕರ

ನವದೆಹಲಿ: ಫುಟ್ಬಾಲ್​ ಒಂದು ಸುಂದರವಾದ ಆಟವಾಗಿದ್ದು, ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಕೆಲವೊಮ್ಮೆ ಆಟವಾಡುವ ವೇಳೆ ಆಟಗಾರರ ನಡುವಿನ ವಾಗ್ವಾದ, ಅಂಪೈರ್​ಗಳ ಕೆಟ್ಟ ನಿರ್ಧಾರದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೈದಾನದಲ್ಲೇ ಹೊಡೆದಾಟವಾಗುವ ಸಂಭವವಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ಫುಟ್​ಬಾಲ್​ ಪಂದ್ಯದ ವೇಳೆ ನಡೆದಿದ್ದು, ಯಾವಾಗ ಎಲ್ಲಿ ನಡೆದಿದ್ದು, ಎಂಬುದರ ಬಗ್ಗೆ ಈವರೆಗೆ ಸ್ಪಷ್ಟವಾಗಿಲ್ಲ. ಆದರೆ, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರಿಸಿದೆ. ಇದನ್ನೂ ಓದಿ: ಕಾಟೇರ ಸಕ್ಸಸ್​ ಬೆನ್ನಲ್ಲೇ ವಿರೋಧಿಗಳಿಗೆ … Continue reading ಫುಟ್​ಬಾಲ್​ ಪಂದ್ಯದ ವೇಳೆ ಎದುರಾಳಿ ಆಟಗಾರನಿಗೆ ಗಾಯ; ಮುಂದೆ ನಡೆದಿದ್ದು ಭೀಕರ