VIDEO| ಯುವತಿಯರು ನಾಚಿ ನೀರಾಗುವಂತೆ ಗಾರ್ಬಾ ನೃತ್ಯ ಮಾಡಿದ ಅಜ್ಜಿ

ಮುಂಬೈ: ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ನವರಾತ್ರಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಗಾರ್ಬಾ ನೃತ್ಯವು ಹೆಚ್ಚು ಪ್ರಸಿದ್ದಿ ಪಡೆದಿದ್ದು, ದೇಶದ ವಿವಿಧ ಭಾಗಗಳಲ್ಲಿ ಈ ನೃತ್ಯವನ್ನು ಮಾಡುವ ಮೂಲಕ ದೇವಿಗೆ ವಿಶಿಷ್ಟವಾಗಿ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ. ಇದೀಗ ಅಜ್ಜಿಯೊಬ್ಬರು ಯುವತಿಯರ ಸರಿಸಮಾನವಾಗಿ ಗಾರ್ಬಾ ನೃತ್ಯ ಮಾಡುವ … Continue reading VIDEO| ಯುವತಿಯರು ನಾಚಿ ನೀರಾಗುವಂತೆ ಗಾರ್ಬಾ ನೃತ್ಯ ಮಾಡಿದ ಅಜ್ಜಿ