ರೀಲ್ಸ್​ ನೋಡುವುದರಿಂದಲೂ ನೀವು ದೇಹದ ತೂಕ ಹೆಚ್ಚಿಸಿಕೊಳ್ಳಬಹುದು ಹೇಗೆ ಗೊತ್ತಾ?

ನವದೆಹಲಿ: ವರ್ಷಗಳು ಕಳೆದಂತೆ ಜಗತ್ತು ಹೊಸ ಆವಿಷ್ಕಾರಗಳನ್ನು ನೋಡುತ್ತಿದ್ದು, ಪ್ರಪಂಚವು ಪ್ರತಿನಿತ್ಯ ಒಂದಿಲ್ಲೊಂದು ವಿಸ್ಮಯಕ್ಕೆ ಸಾಕ್ಷಿಯಾಗುತ್ತಿರುತ್ತದೆ. ಅದೇ ರೀತಿ ಮನುಷ್ಯರು ಕೂಡ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಸ್ಮಾರ್ಟ್​ಫೋಣ್​ ಹೊಂದಿದ್ದಾರೆ. ಬಹುತೇಕ ಸ್ಮಾರ್ಟ್​ಫೋನ್​ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿದ್ದು, ಪ್ರತಿನಿತ್ಯ ರೀಲ್ಸ್​ ನೋಡುವುದು ಹಾಗೂ ಅದನ್ನು ಶೇರ್​ ಮಾಡುವುದನ್ನು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡುವ ರೀಲ್ಸ್​ ಹೆಚ್ಚು ವ್ಯಸನಕಾರಿಯಾಗಿದ್ದು, ಒಮ್ಮೆ ನೋಡಲು ಶುರು ಮಾಡಿದರೆ ಸ್ಕ್ರೋಲ್​ ಮಾಡುತ್ತಾ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅದೇ ರೀತಿ … Continue reading ರೀಲ್ಸ್​ ನೋಡುವುದರಿಂದಲೂ ನೀವು ದೇಹದ ತೂಕ ಹೆಚ್ಚಿಸಿಕೊಳ್ಳಬಹುದು ಹೇಗೆ ಗೊತ್ತಾ?