ರಸ್ತೆಯಲ್ಲೇ ತ್ಯಾಜ್ಯ ನೀರು

Latest News

ಪುಟ್ನಂಜ ನಾಯಕಿಯ ಹೊಸ ಪ್ರಯತ್ನ: ಕಾಮಾಕ್ಷಿಯಾಗಿ ಬಂದ ಸ್ವಾತಿಮುತ್ತು ಮೀನ

ಬೆಂಗಳೂರು: ಒಂದು ಕಾಲದಲ್ಲಿ ಸಿನಿಪ್ರಿಯರ ಮನ ಗೆದ್ದ ನಟಿ ಮೀನಾ ಕರುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಪುಟ್ನಂಜ’,...

17-11-2019ರಿಂದ 23-11-2019ರವರೆಗೆ

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ...

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೈಯಲ್ಲಿ ಏನೂ ಹಣವಿಲ್ಲ, ಏನು ಮಾಡುವುದು ಎಂಬ ದೊಡ್ಡ ಚಿಂತೆ ಪವಾಡಸದೃಶವಾಗಿ ದೂರವಾಗಲಿದೆ

ಮೇಷ: ಬರೀ ಗಾಳಿಯೊಡನೆ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಂತಹ ಯುದ್ಧಕ್ಕಾಗಿನ ತಯಾರಿಯನ್ನು ಬಿಡಿ. ಶುಭಸಂಖ್ಯೆ: 2 ವೃಷಭ: ಬಹಳ ಹಿಂದೆ ಪ್ರಾರಂಭಿಸಿದ ಕೆಲಸವೊಂದು ಸದ್ಯದಲ್ಲೇ...

ರಾಷ್ಟ್ರಪತಿ ಆಳ್ವಿಕೆ ರಾಜಕೀಯ ಅಸ್ತ್ರ: ಯಾರ ಕಾಲದಲ್ಲಿ ಹೆಚ್ಚು ಬಳಕೆ ಎಂಬುದರ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದ್ದರಿಂದ ಅಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಏಕೆ...

ವಿಜಯವಾಣಿ ಸಿನಿಮಾ ವಿಮರ್ಶೆ: ಸಸ್ಪೆನ್ಸ್ ಮಾತ್ರ ಸತ್ಯ ಮತ್ತೆಲ್ಲವೂ ಮಾಯ

ದುಡ್ಡಿಗಾಗಿ ಯುವತಿಯನ್ನು ಅಪಹರಿಸುವ ಖದೀಮರು ಹೇಗೆಲ್ಲ ಪ್ಲಾ್ಯನ್ ರೂಪಿಸುತ್ತಾರೆ ಮತ್ತು ಆ ಪ್ಲಾ್ಯನ್ ಫಲ ನೀಡುತ್ತೋ ಇಲ್ಲವೋ ಎಂಬುದನ್ನು ಇಟ್ಟುಕೊಂಡು ಈಗಾಗಲೇ ಹಲವು...

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಇಲ್ಲಿನ ಪುರಸಭೆ ವ್ಯಾಪ್ತಿಯ ಕುಂದೇಶ್ವರ ವಾರ್ಡ್‌ನ ಗ್ರಾಮೀಣ ಭಾಗದ ರಸ್ತೆ ಸ್ಥಿತಿ ತುಂಬ ಕೆಟ್ಟದಾಗಿದೆ. ವಾಹನಗಳು ಈ ರಸ್ತೆಯಲ್ಲಿ ಹೂತು ಹೋದರೆ, ನಡೆಯುವಾಗ ಕೆಸರು ಗದ್ದೆಯಲ್ಲಿ ನಡೆದ ಅನುಭವ!
ಈ ರಸ್ತೆ ಬದಿಯಲ್ಲಿ ಸರ್ಕಾರಿ ಕ್ವಾಟ್ರಸ್‌ಗಳ ಸಮುಚ್ಚಯ, ಇವೆಲ್ಲದರ ಜತೆ ತಾಲೂಕು ಶಕ್ತಿಕೇಂದ್ರದ ಬಳಿ ಇಂಥದ್ದೊಂದು ವೈರುಧ್ಯ ಇರೋದು ನಿಜಕ್ಕೂ ನಾಚಿಕೆ ಪಡುವ ಸಂಗತಿ. ವಾಣಿಜ್ಯ ಸಮುಚ್ಚಯದ ಕೊಚ್ಚೆ ನೀರು, ಮಳೆ ನೀರು ಎಲ್ಲವೂ ಒಟ್ಟಾಗಿ ರಸ್ತೆ ಮೇಲೆ ಹರಿಯುವ ಮೂಲಕ ಇಡೀ ಪರಿಸರ ಅಸಹ್ಯ ಮೂಡಿಸುತ್ತದೆ. ಇನ್ನು ಹಾಸ್ಟೆಲ್ ಮಕ್ಕಳಿಗೆ ರಾತ್ರಿ ಸೊಳ್ಳೆಗಳ ಗಾನಮೇಳಕ್ಕೆ ಜಾಗರಣೆಯಾದರೆ, ನಿದ್ದೆ ಕನಸಿನ ಮಾತು. ಅಧ್ಯಯನಕ್ಕೆ ಏಕಾಗ್ರತೆಗೂ ಭಂಗ ತರುತ್ತದೆ. ಹಾಸ್ಟೆಲ್ ಆವರಣ ಕೊಚ್ಚೆ ನೀರು, ಕಸಕಡ್ಡಿಗಳ ಅಡ್ಡ. ಒಟ್ಟಾರೆ ಇಡೀ ವಾತಾವರಣ ಮಾನವ ವಾಸಕ್ಕೆ ಅಸಾಧ್ಯವಾಗಿದೆ.

ಸುಂದರ ಕುಂದಾಪುರಕ್ಕೆ ಕಪ್ಪುಚುಕ್ಕೆ: ಕುಂದಾಪುರ ಕುಂದೇಶ್ವರ ವಾರ್ಡ್‌ನಲ್ಲಿ ಹತ್ತಾರು ಸರ್ಕಾರಿ ಕ್ವಾಟ್ರಸ್‌ಗಳಿವೆ. ಇದೇ ರಸ್ತೆ ಅಂಬೇಡ್ಕರ್ ಭವನ, ಕುಂದಾಪುರ ತಾಪಂ, ಅಂಬೇಡ್ಕರ್ ಕಾಲನಿ, ಮಹಿಳಾ ಸಾಂತ್ವನ ಕೇಂದ್ರ, ರೋಟರಿ ಸಭಾಭವನ, ಭಂಡಾರ್‌ಕಾರ್ಸ್‌ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತದೆ. ದಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮತ್ತೊಂದು ದೊಡ್ಡ ಮಟ್ಟದ ಹಿಂದುಳಿದ ವರ್ಗಗಳ ಹಾಸ್ಟೆಲ್ ಕಟ್ಟಡ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಸದಾ ಸಂಚಾರ ಒತ್ತಡದಲ್ಲಿರುವ ರಸ್ತೆ ಹೇಗಿದೆ ಎಂದರೆ ಗ್ರಾಮೀಣ ಭಾಗದಲ್ಲಿ ಹುಡುಕಿದರೂ ಇಂಥ ರಸ್ತೆ ಸಿಗುವುದು ಕಷ್ಟ. ರಸ್ತೆ ಬದಿ ಚರಂಡಿ ಇಲ್ಲ, ಇದ್ದ ಚರಂಡಿ ಕೂಡ ಹೂಳು ತುಂಬಿ ನೀರು ಹರಿಯುವುದು ರಸ್ತೆ ಮೇಲೆ. ಸುಂದರ ಕುಂದಾಪುರ ಎಂಬ ಹೆಗ್ಗಳಿಕೆಯ ಕುಂದಾಪುರಕ್ಕೆ ಕುಂದೇಶ್ವರ ವಾರ್ಡ್ ರಸ್ತೆ ಕಪ್ಪುಚುಕ್ಕೆ.

ಮಳೆ ಬಂದರೆ ಎಲ್ಲ ನೀರು ನಮ್ಮ ಹಾಸ್ಟೆಲ್ ಬಳಿ ಹರಿಯುತ್ತದೆ. ಸಣ್ಣ ಮಳೆ ಬಂದರೂ ಚರಂಡಿಯಿಂದ ಹಾಸ್ಟೆಲ್ ಒಳಗೆ ನೀರು ಬಂದು, ಹಾಸ್ಟೆಲ್ ಆವರಣ ಕೊಚ್ಚೆ ಗುಂಡಿಯಾಗುತ್ತದೆ. ಜೋರು ಮಳೆ ಬಂದರೆ ಹಾಸ್ಟೆಲ್ ಆವರಣದಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಲ್ಲುತ್ತದೆ. ಕಾಲೇಜಿಗೆ ಹೋಗಬೇಕಿದ್ದರೆ, ಚಪ್ಪಲಿ ಕೈಯಲ್ಲಿ ಹಿಡಿದು, ಪ್ಯಾಂಟ್ ಮೊಣಕಾಲವರೆಗೆ ಮಡಿಸಿಕೊಂಡು ಹೋಗಬೇಕು. ಹಾಸ್ಟಲ್‌ನಲ್ಲಿರುವ ವಿದ್ಯಾರ್ಥಿಗಳು ಎಲ್ಲೆಲ್ಲಿಂದಲೋ ಬಂದವರು, ಬಡವರು ಎನ್ನುವ ಕಾರಣಕ್ಕೆ ಅವಗಣಿಸುತ್ತಿದ್ದಾರೆ.
ನಯನ ಕುಮಾರ್ ಬಿಕಾಂ ವಿದ್ಯಾರ್ಥಿ, ಭಂಡಾರ್‌ಕಾರ್ಸ್‌ ಕಾಲೇಜು.

ಹಾಸ್ಟೆಲ್ ಆವರಣದಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ರಾತ್ರಿ ಸೊಳ್ಳೆಗಳ ಗುಂಯ್‌ಗುಡುವುದರಿಂದ ಜಾಗರಣೆ ಮಾಡಬೇಕು. ನೀರಲ್ಲಿ ತ್ಯಾಜ್ಯ ಕೊಚ್ಚಿ ಬರುವುದರಿಂದ ಹಾಸ್ಟಲ್ ಒಳಗೆ ನಾಯಿಗಳು ದಾಳಿಯಿಡುತ್ತವೆೆ. ಹಾಸ್ಟಲ್ ಬಳಿ ಹರಿಯುವ ನೀರು ವಾಸನೆಯಿಂದ ಕೂಡಿದ್ದು, ತುತ್ತು ಅನ್ನ ಬಾಯಿಗೆ ಇಡೋದಕ್ಕೂ ಆಗೋದಲ್ಲ. ಓದಿನ ಕಡೆ ಏಕಾಗ್ರತೆ ಸಾಧಿಸಲೂ ಆಗೋದಿಲ್ಲ. ರಸ್ತೆ ಎರಡೂ ಬದಿ ಚರಂಡಿ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ.
ಗಣೇಶ್ ಎಸ್.ಎಸ್ ಬಿಎಸ್ಸಿ ವಿದ್ಯಾರ್ಥಿ 

ಹಾಸ್ಟೆಲ್ ರಸ್ತೆಗಿಂತ ತೀರ ಕೆಳಮಟ್ಟದಲ್ಲಿದ್ದು ಇದರಿಂದ ಮಳೆ ನೀರು ಅಲ್ಲಿಗೆ ಹರಿಯುತ್ತದೆ. ಹೊಸ ಎಸ್ಟಿಮೇಟ್ ಪ್ರಕಾರ ರಸ್ತೆಯನ್ನು ಎತ್ತರಿಸಿ ಮಳೆ ನೀರು ಹರಿಯಲು ಪೈಪ್ ಅಳವಡಿಸಿ ವ್ಯವಸ್ಥೆ ಮಾಡಿಕೊಡುತ್ತೇವೆ. ಎರಡೂ ಬದಿಯ ಚರಂಡಿ ಹೂಳೆತ್ತಿ, ಮೋರಿ ಸರಿಪಡಿಸಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಡಲಾಗುವುದು.
ಗೋಪಾಲಕೃಷ್ಣ ಶೆಟ್ಟಿ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....