ಗುಜ್ಜಾಡಿಯಲ್ಲಿಲ್ಲ ತ್ಯಾಜ್ಯ ವಿಲೇ ಘಟಕ

ತ್ಯಾಜ್ಯ ವಿಲೇವಾರಿ ಗುಜ್ಜಾಡಿ ಗ್ರಾಮದಲ್ಲಿ ಸವಾಲಾಗಿದ್ದು, ಅಧಿಕಾರಿಗಳನ್ನು ಹೈರಾಣ ಮಾಡಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆಯತ್ತ ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸವಾಲಾಗಿದ್ದು, ಅಧಿಕಾರಿಗಳನ್ನು ಹೈರಾಣ ಮಾಡಿದೆ. ಗುಜ್ಜಾಡಿ ಗ್ರಾ.ಪಂ.ನಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲೋನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್ ಹಾಗೂ ಬೆಣ್ಗೆರೆ ಹೀಗೆ ಒಟ್ಟು 5 ವಾರ್ಡ್‌ಗಳಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 6,042 ಜನರಿದ್ದು, 1,300 ಕ್ಕೂ ಹೆಚ್ಚು ಮನೆ, ಮಳಿಗೆಗಳಿವೆ. ಇವೆಲ್ಲದರ … Continue reading ಗುಜ್ಜಾಡಿಯಲ್ಲಿಲ್ಲ ತ್ಯಾಜ್ಯ ವಿಲೇ ಘಟಕ