ಬರ್ತಡೇ ಪಾರ್ಟಿ ಮುಗಿಸಿ ಮನೆ ಮರಳುತ್ತಿದ್ದ ಐವರು ಯುವಕರ ಭೀಕರ ಸಾವು

ವಾರಂಗಲ್​: ತೆಲಂಗಾಣದ ದಮೇರಾ ಮಂಡಲದಲ್ಲಿರುವ ಪೇಸರಗೊಂಡ ರಸ್ತೆಯಲ್ಲಿ ಬುಧವಾರ ಕಾರು ಮತ್ತು ಮರಳಿನ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ. ಮರಳಿನ ಲಾರಿ ಕಲೆಶ್ವರಂನಿಂದ ವಾರಂಗಲ್​ ಕಡೆಗೆ ತೆರಳುತ್ತಿತ್ತು. ಕಾರು ವಾರಂಗಲ್​ನಿಂದ ಪರ್ಕಲ್​ಗೆ ಪ್ರಯಾಣ ಬೆಳೆಸಿತ್ತು. ವಾರಂಗಲ್​ನಲ್ಲಿ ಬರ್ತಡೇ ಪಾರ್ಟಿಯನ್ನು ಮುಗಿಸಿದ ಯುವಕರು ಪರ್ಕಲ್​ಗೆ ಮರಳುವಾಗ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…! … Continue reading ಬರ್ತಡೇ ಪಾರ್ಟಿ ಮುಗಿಸಿ ಮನೆ ಮರಳುತ್ತಿದ್ದ ಐವರು ಯುವಕರ ಭೀಕರ ಸಾವು