ನಾನು ಸಿಎಂ ಹುದ್ದೆ ತೊರೆಯಲು ಸಿದ್ಧ ಆದರೆ…; ವಿರೋಧಿ ಸಚಿನ್ ಪೈಲಟ್​ಗೆ ಅಶೋಕ್ ಗೆಹ್ಲೋಟ್ ಪರೋಕ್ಷ ಟಾಂಗ್

ನವದೆಹಲಿ: ತಮ್ಮ ಬದ್ಧವೈರಿ ಸಚಿನ್​ ಪೈಲಟ್ ವಿರುದ್ಧದ ಮುಸುಕಿನ ಗುದ್ದಾಟ ಮುಂದುವರೆಸಿರುವ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಈಗ ಮತ್ತೊಮ್ಮೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಕಾಂಗ್ರೆಸ್​ಗೆ ಮಗ್ಗಲ ಮುಳ್ಳಾಗುವ ಸಾಧ್ಯತೆ ಇದೆ. ನವದೆಹಲಿಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ನಾನು ಸಿಎಂ ಪದವಿಯನ್ನು ತೊರೆಯಲು ಸಿದ್ಧನಿದ್ದೇನೆ. ಆದರೆ, ಆ ಪದವಿ ನನ್ನನ್ನು ಬಿಡಲು ಸಿದ್ದವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿರೋಧಿ ಸಚಿನ್​ ಪೈಲಟ್​ಗೆ ಟಾಂಗ್​ ಕೊಟ್ಟಿದ್ದಾರೆ. ನನ್ನನ್ನು ಬಿಡಲು ಸಿದ್ದವಿಲ್ಲ ಇತ್ತೀಚಿಗೆ ನನ್ನನ್ನು … Continue reading ನಾನು ಸಿಎಂ ಹುದ್ದೆ ತೊರೆಯಲು ಸಿದ್ಧ ಆದರೆ…; ವಿರೋಧಿ ಸಚಿನ್ ಪೈಲಟ್​ಗೆ ಅಶೋಕ್ ಗೆಹ್ಲೋಟ್ ಪರೋಕ್ಷ ಟಾಂಗ್