ಗುಲಾಬಿ ಅಲೆ ಮೂಡಿಸಿದ ಮಹಿಳಾ ವಾಕಥಾನ್

ಮಹಿಳಾ ಸಮಾನತೆಗಾಗಿ ನಡಿಗೆಗೆ ಮೆರುಗು ತಂದಿದ್ದು ನಗರದ ವಿವಿಧೆಡೆಯ ಸಂಘ- ಸಂಸ್ಥೆಗಳ ಮಹಿಳಾ ಸದಸ್ಯರು ಹಾಗೂ ಶಾಲಾ- ಕಾಲೇಜುಗಳ ವಿದ್ಯಾರ್ಥಿನಿಯರು. ಆಕರ್ಷಕ ಭಿತ್ತಿಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದಲ್ಲಿ ಗುಲಾಬಿ ಅಲೆ ಮೂಡಿಸಿದ ಚಿತ್ರಗಳು ಇಲ್ಲಿವೆ.