‘ಓಜಿ’ ಫಸ್ಟ್​ ಲುಕ್​ ಇರುವುದಿಲ್ಲ ಎಂದ ಚಿತ್ರತಂಡ; ಕಾರಣ ಕೇಳಿದ ಪವನ್​ ಕಲ್ಯಾಣ್​ ಫ್ಯಾನ್ಸ್​!

ಆಂಧ್ರಪ್ರದೇಶ: ಟಾಲಿವುಡ್​ನ ಪವರ್​ ಸ್ಟಾರ್,​ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಓಜಿ’ ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಸದ್ಯ ಸೆಪ್ಟಂಬರ್​ 02 ರಂದು ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್​ ಅಥವಾ ಫಸ್ಟ್​ ಲುಕ್​ ಅನಾವರಣಗೊಳಿಸಲಿದೆ ಎಂದು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಈಗ ಚಿತ್ರ ತಯಾರಕರು ಶಾಕಿಂಗ್​ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕರ್ಣಾಟಕ ನಾಮಕರಣ ಸುವರ್ಣ ಮಹೋತ್ಸವ : ಸಾಹಿತಿ ಕಲಾವಿದರ ಜತೆಗೆ ಸಚಿವ ತಂಗಡಗಿ ಸಮಾಲೋಚನೆ ಪ್ರತಿಯೊಂದು ಸಿನಿಮಾ ತಯಾರಕರ ತಂಡ ಆಯಾ ಚಿತ್ರದ ಸ್ಟಾರ್​ … Continue reading ‘ಓಜಿ’ ಫಸ್ಟ್​ ಲುಕ್​ ಇರುವುದಿಲ್ಲ ಎಂದ ಚಿತ್ರತಂಡ; ಕಾರಣ ಕೇಳಿದ ಪವನ್​ ಕಲ್ಯಾಣ್​ ಫ್ಯಾನ್ಸ್​!