ನವೆಂಬರ್​ನಲ್ಲೂ ಇಲ್ಲವೇ ಕನ್ನಡಾಭಿಮಾನ!?; ಕಸಾಪ ಚುನಾವಣೆ, ಮತದಾನ ಪ್ರಮಾಣ ಅರ್ಧಕ್ಕಿಂತ ಚೂರೇಚೂರು ಹೆಚ್ಚು…

ಬೆಂಗಳೂರು: ಇದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆ ಆದ ಬಳಿಕ ನಡೆದ ಮೊದಲ ಚುನಾವಣೆ. ಅದರಲ್ಲೂ ಕಾಕತಾಳೀಯ ಎಂಬಂತೆ ಕನ್ನಡ ರಾಜ್ಯೋತ್ಸವ ಮಾಸವಾದ ನವೆಂಬರ್​ನಲ್ಲಿ ನಡೆದ ಮತದಾನ. ಆದರೆ ಈ ಸಲದ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಅರ್ಧಕ್ಕರ್ಧದಷ್ಟು ಮಂದಿ ಮಾತ್ರ! ಅಂದರೆ ರಾಜ್ಯಾದ್ಯಂತ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಸಲ ಒಟ್ಟು ಶೇ.52.09 ಮತದಾನವಾಗಿದೆ. 2012ರಲ್ಲಿ ಶೇ.59 ಮತದಾನವಾಗಿತ್ತು. ಈ ಪ್ರಮಾಣ 2016ರಲ್ಲಿ ಶೇ.57ಕ್ಕೆ ಕುಸಿದು … Continue reading ನವೆಂಬರ್​ನಲ್ಲೂ ಇಲ್ಲವೇ ಕನ್ನಡಾಭಿಮಾನ!?; ಕಸಾಪ ಚುನಾವಣೆ, ಮತದಾನ ಪ್ರಮಾಣ ಅರ್ಧಕ್ಕಿಂತ ಚೂರೇಚೂರು ಹೆಚ್ಚು…