ವೋಟ್​ ಹಾಕಿ ಫೋಟೋ ಶೇರ್ ಮಾಡುತ್ತಿರೋ ಮತದಾರರು!

ವಿಜಯಪುರ: ಉಪಚುನಾವಣೆ ನಡೆಯುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ಮತ್ತು ಹಾವೇರಿಯ ಹಾನಗಲ್​ ಕ್ಷೇತ್ರದಲ್ಲಿ ಇಂದು ಬೆಳಗಿನಿಂದ ಮತದಾನ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ಭಾರೀ ಪ್ರಚಾರ ಅಭಿಯಾನ ನಡೆಸಿ ಇದೀಗ ಚೆಂಡನ್ನು ಮತದಾರರ ಅಂಗಳಕ್ಕೆ ದೂಡಿವೆ. ಮತದಾರರೂ ಉತ್ಸಾಹದಿಂದ ಮತದಾನ ಕೈಗೊಂಡಿದ್ದಾರೆ. ಹೀಗಿರುವಾಗ ಮತ ಚಲಾವಣೆ ಸ್ವತಂತ್ರವಾಗಿ ಮತ್ತು ಯಾವುದೇ ಪ್ರಭಾವಗಳಿಗೆ ಒಳಗಾಗದೆ ನಡೆಯಬೇಕೆಂದು ಮಾಡಿರುವ ನಿಯಮವನ್ನು ಮತದಾರರೇ ಉಲ್ಲಂಘಿಸುತ್ತಿರುವ ಪ್ರಸಂಗ ನಡೆಯುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಮತದಾನ ಮಾಡಿದ ಹಲವು ಮತದಾರರು ತಾವು … Continue reading ವೋಟ್​ ಹಾಕಿ ಫೋಟೋ ಶೇರ್ ಮಾಡುತ್ತಿರೋ ಮತದಾರರು!