VIDEO| ಅಬ್ಬಬ್ಬಾ! ಜ್ವಾಲಾಮುಖಿಯ ರುದ್ರತಾಂಡವ ಹೇಗಿದೆ ನೋಡಿ! ಎದೆ ಝಲ್​ ಎನಿಸುವ ವಿಡಿಯೋ ಇದು…

ರೇಕ್‌ಜಾವಿಕ್: ನಾವು ಭಾರತೀಯರು ಜ್ವಾಲಾಮುಖಿಯ ಬಗ್ಗೆ ಕೇಳಿದ್ದೇವೆ. ಅದನ್ನು ನೋಡುವುದು ನಮಗೆ ದೂರದ ಮಾತು. ಆದರೆ ಇದೀಗ ಆ ಅವಕಾಶ ನಮಗೆಲ್ಲರಿಗೂ ಸಿಗುತ್ತಿದೆ. ಡ್ರೋನ್​ ಮ್ಯಾನ್​ ಒಬ್ಬರ ಕೃಪೆಯಿಂದಾಗಿ ಜ್ವಾಲಾಮುಖಿಯನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಹೌದು. ಕಳೆದ ಶುಕ್ರವಾರ ಯುರೋಪ್​ನ ಐಸ್ಲ್ಯಾಂಡ್​ನ ಫಾಗ್ರಾಡಾಲ್ಸ್‌ಫಾಲ್​ನಲ್ಲಿ ಜ್ವಾಲಾಮುಖಿ ಎದ್ದಿದೆ. ಜ್ವಾಲಾಮುಖಿ ಸ್ಪಾಟ್​ ಎನಿಸಿಕೊಂಡಿರುವ ಆ ಸ್ಥಳಕ್ಕೆ ಅದೇನು ಹೊಸತಲ್ಲ. ಆ ಜ್ವಾಲಾಮುಖಿಯನ್ನು ಚಿತ್ರೀಕರಿಸುವ ಧೈರ್ಯವನ್ನು ಎ ಗೈ ವಿತ್​ ಡ್ರೋನ್​ ಎಂಬ ಖ್ಯಾತಿ ಪಡೆದಿರುವ ಜಾರ್ನ್ ಸ್ಟೈನ್ಬೆಕ್ … Continue reading VIDEO| ಅಬ್ಬಬ್ಬಾ! ಜ್ವಾಲಾಮುಖಿಯ ರುದ್ರತಾಂಡವ ಹೇಗಿದೆ ನೋಡಿ! ಎದೆ ಝಲ್​ ಎನಿಸುವ ವಿಡಿಯೋ ಇದು…