VIDEO VIRAL | ಫ್ಯುಯೆಲ್​ ಟ್ಯಾಂಕ್​ ಮೇಲೆ ಕೂತು ಬಾಯ್​ಫ್ರೆಂಡ್​ನ ತಬ್ಬಿಕೊಂಡಿದ್ದ ಯುವತಿ; ಇಬ್ಬರೂ ಅರೆಸ್ಟ್​..!

ವಿಶಾಖಪಟ್ಟಣಂ: ಈ ಯುವತಿ ಚಲಿಸುತ್ತಿದ್ದ ಬೈಕ್​ನ ಫ್ಯುಯೆಲ್​ ಟ್ಯಾಂಕ್​ ಮೇಲೆ ಕುಳಿತು ತನ್ನ ಬಾಯ್​ಫ್ರೆಂಡ್​ನ ತಬ್ಬಿಕೊಂಡಿದ್ದಳು. ಆದರೆ ಇದನ್ನು ಯಾರೋ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ನಂತರ ಈ ವಿಡಿಯೋ ವೈರಲ್​ ಕೂಡ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ದೂರು ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಮಹಿಳೆಯನ್ನು ಕೆ ಶೈಲಜಾ (19) ಎಂದು ಗುರುತಿಸಲಾಗಿದ್ದು, ಪುರುಷನನ್ನು ಅಜಯ್ ಕುಮಾರ್ (22) ಎಂದು ಗುರುತಿಸಲಾಗಿದೆ. ಇವರಿಬ್ಬರ ವಿರುದ್ಧ ನಿರ್ಲಕ್ಷ್ಯದ ಚಾಲನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸ್ಟೀಲ್ ಪ್ಲಾಂಟ್ ಪೊಲೀಸರು, ವಾಹನವನ್ನು ವಶಪಡಿಸಿಕೊಂಡಿದ್ದಾರೆ. … Continue reading VIDEO VIRAL | ಫ್ಯುಯೆಲ್​ ಟ್ಯಾಂಕ್​ ಮೇಲೆ ಕೂತು ಬಾಯ್​ಫ್ರೆಂಡ್​ನ ತಬ್ಬಿಕೊಂಡಿದ್ದ ಯುವತಿ; ಇಬ್ಬರೂ ಅರೆಸ್ಟ್​..!