ಪೊಲೀಸರ ಯಶಸ್ವಿ ಕಾರ್ಯಾಚರಣೆ; ನಕಲಿ ಹಾರ್ಪಿಕ್, ಆಲ್​ಔಟ್ ಮಾರಾಟ ಮಾಡುತ್ತಿದ್ದ ವಂಚಕರು ಅಂದರ್

ಬೆಂಗಳೂರು: ಜನರು ಶಾಪಿಂಗ್ ವೇಳೆ ಅತಿಯಾದ ಜಾಗರೂಕತೆ ವಹಿಸಬೇಕು. ಯಾವುದೇ ಒಂದು ವಸ್ತುವನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ಕೊಂಡುಕೊಳ್ಳಬೇಕು. ಇಲ್ಲದೇ ಹೋದಲ್ಲಿ ನಕಲಿ ವಸ್ತುಗಳನ್ನು ಖರೀದಿಸಿ ಮೋಸ ಹೋಗಬಹುದಾದಂತಹ ಸಾಧ್ಯತೆ ಹೆಚ್ಚಿರುತ್ತದೆ. ಸದ್ಯ ಯಾವುದೇ ಮಾರುಕಟ್ಟೆಗೆ ಹೋದರೂ ನಕಲಿ ವಸ್ತುಗಳ ಸಂಖ್ಯೆ ದೊಡ್ಡದಿದೆ. ಯಾವುದು ಅಸಲಿ, ಯಾವುದು ನಕಲಿ ಎಂದು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದೆ. ಇದೀಗ ನಕಲಿ ವಸ್ತುಗಳನ್ನು ಅಸಲಿ ಎಂದುಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಮೋಸದ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಪೊಲೀಸರು … Continue reading ಪೊಲೀಸರ ಯಶಸ್ವಿ ಕಾರ್ಯಾಚರಣೆ; ನಕಲಿ ಹಾರ್ಪಿಕ್, ಆಲ್​ಔಟ್ ಮಾರಾಟ ಮಾಡುತ್ತಿದ್ದ ವಂಚಕರು ಅಂದರ್