ಯುವ ಭಾರತ| ನಾಡಿನ ಗಣ್ಯರ ವಿವೇಕ ನುಡಿ

ಇಂದು ವಿಶ್ವ ಯುವ ದಿನ. ವಿವೇಕಾನಂದರ ಜನ್ಮಜಯಂತಿಯ ಅಂಗವಾಗಿ ಆಚರಿಸಲಾಗುವ ಈ ದಿನದಂದು ನಾಡಿನ ಹಲವು ಸಾಧಕರು ತಮ್ಮ ವಿವೇಕ ನಡಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸಾಧನೆಯ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯಕ್ಕೆ ಬೇಕಾದುದ್ದೇನು, ಗುರಿ ಮುಟ್ಟಲು ತೊಡಬೇಕಾದ ಸಂಕಲ್ಪದ ಬಗೆಗಿನ ಚೈತನ್ಯದ ನುಡಿಗಳು, ಪ್ರೇರಕ ಮಾತುಗಳು ಇಲ್ಲಿವೆ. 

Leave a Reply

Your email address will not be published. Required fields are marked *