ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್​ನಿಂದ ಹಿಂದೆ ಸರಿದ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ!

ವಾಷಿಂಗ್ಟನ್​: ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ ಅವರು 2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಣೆ ಮಾಡಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ನಿನ್ನೆ (ಜ.15) ಅಯೋವಾ ಕ್ಷೇತ್ರದಲ್ಲಿ ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೆಲುವು ಸಾಧಿಸಿದ ಬೆನ್ನಲ್ಲೇ 38 ವರ್ಷದ ವಾಣಿಜ್ಯೋದ್ಯಮಿ ವಿವೇಕ್​ ರಾಮಸ್ವಾಮಿ ಅವರು ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ. ವಿವೇಕ್​ ರಾಮಸ್ವಾಮಿ ಅವರು ಜೈವಿಕ ತಂತ್ರಜ್ಞಾನದ … Continue reading ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್​ನಿಂದ ಹಿಂದೆ ಸರಿದ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ!