ಇರ್ಫಾನ್​, ರಿಷಿ ಸಾವಿನ ಬಳಿಕ ಮತ್ತೊಬ್ಬ ಬಾಲಿವುಡ್​ ನಟ ಅಸ್ವಸ್ಥ; ನನಗೇನೂ ಆಗಿಲ್ಲ! ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ

ಕಳೆದ ಎರಡು ದಿನಗಳಿಂದ ಬಾಲಿವುಡ್​ ನಿಜಕ್ಕೂ ಕಳಾಹೀನವಾಗಿದೆ. ಖ್ಯಾತ ನಾಮ ಇಬ್ಬರು ಕಲಾವಿದರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ. ಬುಧವಾರ ಇರ್ಫಾನ್ ಖಾನ್​ ಸಾವನ್ನಪ್ಪಿದರೆ, ಗುರುವಾರ ರಿಷಿ ಕಪೂರ್ ಕೊನೆಯುಸಿರೆಳೆದರು. ಇವೆರಡು ದುರಂತ ಸುದ್ದಿಗಳ ನಡುವೆ ಬಾಲಿವುಡ್​ನಿಂದ ಮತ್ತೊಂದು ಶಾಕಿಂಗ್​ ಸುದ್ದಿ ಹೊರಬಂದಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ಗೊತ್ತಾಗುತ್ತಿದ್ದಂತೆ ಸಿನಿಲೋಕ ನಿಟ್ಟುಸಿರು ಬಿಟ್ಟಿತ್ತು. ಹೌದು, ಬಾಲಿವುಡ್​ ಕಂಡ ಅದ್ಭುತ ನಟ ನಾಸೀರುದ್ದೀನ್​ ಷಾ ವಯಸ್ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ ಆರೋಗ್ಯದಲ್ಲೂ … Continue reading ಇರ್ಫಾನ್​, ರಿಷಿ ಸಾವಿನ ಬಳಿಕ ಮತ್ತೊಬ್ಬ ಬಾಲಿವುಡ್​ ನಟ ಅಸ್ವಸ್ಥ; ನನಗೇನೂ ಆಗಿಲ್ಲ! ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ