ಕಷ್ಟದ ದಾರಿಯಲ್ಲಿ ಮುನ್ನಡೆದು ಯಶಸ್ವಿಯಾದವರು – ಮುಗುಳಿ ತಿರುಮಲೇಶ್ವರ ಭಟ್ ಹೇಳಿಕೆ – ಎಲ್. ಎನ್. ಕೂಡೂರುಗೆ ಶ್ರದ್ಧಾಂಜಲಿ

ವಿಟ್ಲ: ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಜತೆಗೆ ನಾಯಕತ್ವವನ್ನು ಅಚ್ಚುಕಟ್ಟಾಗಿ ನಡೆಸಿ ತೋರಿಸಿದ ಎಲ್. ಎನ್. ಕೂಡೂರು ರಕ್ಷಣಾತ್ಮಕ ದಾರಿಯನ್ನು ಆಯ್ಕೆ ಮಾಡಿ ಕಷ್ಟವಾದರೂ ಮುನ್ನಡೆದು ಯಶಸ್ವಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಿಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಮರ್ಪಣೆಯ ಕಾರ್ಯ ಮಾಡಬೇಕಾಗಿದೆ ಎಂದು ವಿಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಹೇಳಿದರು. ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರ ವಿಠಲ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಸಂಸ್ಥೆಯ ಸಂಚಾಲಕ ಎಲ್. ಎನ್. ಕೂಡೂರು ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ … Continue reading ಕಷ್ಟದ ದಾರಿಯಲ್ಲಿ ಮುನ್ನಡೆದು ಯಶಸ್ವಿಯಾದವರು – ಮುಗುಳಿ ತಿರುಮಲೇಶ್ವರ ಭಟ್ ಹೇಳಿಕೆ – ಎಲ್. ಎನ್. ಕೂಡೂರುಗೆ ಶ್ರದ್ಧಾಂಜಲಿ