ವಿಸ್ಟಾಡೋಮ್​ ಕೋಚ್​ಗೆ ಚಾಲನೆ! ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯುತ್ತಿರುವ ಪ್ರಯಾಣಿಕರು

ಮುಂಬೈ : ಮುಂಬೈ-ಪುಣೆ ಮಾರ್ಗದ ಡೆಕ್ಕನ್ ಎಕ್ಸ್​ಪ್ರೆಸ್​ ವಿಶೇಷ ರೈಲಿನಲ್ಲಿ ಅಳವಡಿಸಲಾಗಿರುವ ಆಧುನಿಕ ವಿಸ್ಟಾಡೋಮ್​ ಕೋಚ್​ನ ಮೊದಲನೇ ಟ್ರಿಪ್​ಗೆ ಇಂದು ಸೀಟುಗಳು ಪೂರ್ಣ ಭರ್ತಿ ಆಗಿವೆ. ಪ್ರಯಾಣಿಕರು ಪಾರದರ್ಶಕವಾದ ದೊಡ್ಡ ಕಿಟಕಿಗಳಿಂದ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡುವ ಅನುಭವ ಹೊಂದುತ್ತಿದ್ದಾರೆ. A Panoramic View of the Western Ghats: Wide window panes & glass rooftops of the first ever Vistadome Coach in Pune-Mumbai Deccan Express provide passengers … Continue reading ವಿಸ್ಟಾಡೋಮ್​ ಕೋಚ್​ಗೆ ಚಾಲನೆ! ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯುತ್ತಿರುವ ಪ್ರಯಾಣಿಕರು