ಅಂದು ವಿದೇಶದಲ್ಲಿ ಯುವತಿ ಜತೆ ಸಿಕ್ಕಿಬಿದ್ದ ಖ್ಯಾತ ನಟ ಇಂದು ಗಳಗಳನೆ ಕಣ್ಣೀರಿಟ್ಟ; ಕಾರಣ ಮಾತ್ರ ವಿಭಿನ್ನ…

ಬೆಂಗಳೂರು: ಟಾಲಿವುಡ್​ನ ಖ್ಯಾತ ನಟ ವಿಶಾಲ್ ವಿದೇಶದಲ್ಲಿ ಯುವತಿ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ವಿಡಿಯೋವೊಂದು ಕಳೆದ ಮೂರು ದಿನಗಳಿಂದ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ಕುರಿತಾಗಿ ಸೋಶಿಯಲ್​ ಮೀಡಯಾದಲ್ಲಿ ಚರ್ಚೆ ಕೂಡಾ ಆಗುತ್ತಿತ್ತು. ಈ ಕುರಿತಾಗಿ ನಟ ವಿಶಾಲ್​ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದೀಗ ನಟ ವಿಶಾಲ್ ಗಳಗಳನೆ ಕಣ್ಣೀರಿಟ್ಟ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ … Continue reading ಅಂದು ವಿದೇಶದಲ್ಲಿ ಯುವತಿ ಜತೆ ಸಿಕ್ಕಿಬಿದ್ದ ಖ್ಯಾತ ನಟ ಇಂದು ಗಳಗಳನೆ ಕಣ್ಣೀರಿಟ್ಟ; ಕಾರಣ ಮಾತ್ರ ವಿಭಿನ್ನ…