ಕೆಜಿಎಫ್ ಚಾಪ್ಟರ್ 2 ಡೈಲಾಗ್ ಹೊಡೆದ ವೀರೆಂದ್ರ ಸೆಹ್ವಾಗ್

ಬೆಂಗಳೂರು: ಭಾರತ ಅಷ್ಟೇ ಅಲ್ಲ ಪ್ರಪಂಚದಲ್ಲೇ ಹವಾ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ, ಯಾವಾಗ ತೆರೆ ಮೇಲೆ ಬರುತ್ತೋ ಎಂದು ಸಿನಿಪ್ರಿಯರು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ 165 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಕಂಡು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಅದೇ ರೀತಿ ಈ ಟ್ರೈಲರ್​ನ ಹಿನ್ನೆಲೆ ದ್ವನಿಯಲ್ಲಿ ಕೇಳಿಸುವ ಪ್ರಕಾಶ್ ರಾಜ್ ಅವರ ಡೈಲಾಗ್ ಅಂತೂ ಭಾರೀ ಹವಾ ಸೃಷ್ಟಿಸಿದೆ. ಕೆಜಿಎಫ್ ಚಾಪ್ಟರ್ 1 ನ ಡೈಲಾಗ್ ‘ಪವರಪುಲ್ ಪಿಪಲ್ ಕಮ್ಸ … Continue reading ಕೆಜಿಎಫ್ ಚಾಪ್ಟರ್ 2 ಡೈಲಾಗ್ ಹೊಡೆದ ವೀರೆಂದ್ರ ಸೆಹ್ವಾಗ್