ಇವರ ಬೌಲಿಂಗ್​ ಎದುರಿಸಲು ಭಯಪಡ್ತಾರೆ ವಿರಾಟ್ ಮತ್ತು ರೋಹಿತ್ ಶರ್ಮ! ಆ ಸ್ಟಾರ್ ವೇಗಿ ಯಾರು ಗೊತ್ತಾ?

ನವದೆಹಲಿ: ಜೂ.29 ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದ ಭಾರತಕ್ಕೆ ಅಭೂತಪೂರ್ವ ಬೆಂಬಲ ಮತ್ತು ಅಭಿನಂದನಗೆಳ ಮಹಾಪೂರವೇ ಹರಿದುಬಂದಿತು. ಈ ಗೆಲುವಿನ ಬೆನ್ನಲ್ಲೇ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೂಡ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಸರಣಿ ಗೆದ್ದು ಬೀಗಿತು. ಇದನ್ನೂ ಓದಿ: ಈಕೆ ಮಾಡೆಲ್ … Continue reading ಇವರ ಬೌಲಿಂಗ್​ ಎದುರಿಸಲು ಭಯಪಡ್ತಾರೆ ವಿರಾಟ್ ಮತ್ತು ರೋಹಿತ್ ಶರ್ಮ! ಆ ಸ್ಟಾರ್ ವೇಗಿ ಯಾರು ಗೊತ್ತಾ?