Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಭಾರತ-ದಕ್ಷಿಣ ಆಪ್ರಿಕ ಎರಡನೇ ಟೆಸ್ಟ್‌: ಭಾರತಕ್ಕೆ 28 ರನ್‌ಗಳ ಹಿನ್ನಡೆ

Monday, 15.01.2018, 5:16 PM       No Comments

ಸೆಂಚೂರಿಯನ್‌: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 307ಕ್ಕೆ ಸರ್ವ ಪತನವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 28 ರನ್‌ಗಳ ಹಿನ್ನಡೆಯಾಗಿದೆ.

ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯ ಶತಕದ ನೆರವು ದೊರತರೂ ಭಾರತ 10 ವಿಕೆಟ್‌ ನಷ್ಟಕ್ಕೆ 92.1 ಓವರ್‌ಗಳಲ್ಲಿ 307 ರನ್‌ಗಳಿಸಲಷ್ಟೇ ಶಕ್ತವಾಯಿತು.

ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 335ಕ್ಕೆ ಆಲೌಟ್​ 113.5 ಓವರ್‌ಗಳಲ್ಲಿ 10 ವಿಕೆಟ್‌ ನಷ್ಟಕ್ಕೆ 335 ರನ್‌ ಗಳಿಸಿತ್ತು.
ಭಾರತದ ಪರ ವಿಜಯ್ 46, ರಾಹುಲ್ 10, ಚೇತೇಶ್ವರ ಪೂಜಾರ 0, ರೋಹಿತ್ ಶರ್ಮಾ 10, ಪಟೇಲ್ 19,​ ಹಾರ್ದಿಕ್ ಪಾಂಡ್ಯ 15, ಅಶ್ವಿನ್‌ 38, ಮೊಹಮ್ಮದ್ ಶಮಿ 1​, ವಿರಾಟ್​ ಕೊಹ್ಲಿ 153, ಇಶಾಂತ್‌ ಶರ್ಮಾ 3 ರನ್‌ ಮತ್ತು ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕಾ ಪರ ಮಾರ್ನೆ ಮಾರ್ಕೆಲ್​ಗೆ 4 ವಿಕೆಟ್, ರಬಡ, ಕೇಶವ್, ಲುಂಗಿ ಎನ್ಜಿಡಿ ತಲಾ 1 ವಿಕೆಟ್​ ಕಬಳಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top