ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೂರ್ವಸಿದ್ಧತೆಯ ಭಾಗವಾಗಿ ಭಾರತೀಯ ಕ್ರಿಕೆಟಿಗರು 2 ತಂಡಗಳಾಗಿ ಆಡಿದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಸಿಕೆ ನಾಯ್ಡು ಇಲೆವೆನ್ ತಂಡ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ರಣಜಿತ್‌ಸಿನ್ಹಾಜಿ ಇಲೆವೆನ್ ತಂಡದ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ತಲಾ 40 ಓವರ್‌ಗಳ ಪಂದ್ಯ ಮಳೆ ಅಡಚಣೆಯನ್ನೂ ಎದುರಿಸಿತು. ರಾಹುಲ್ ತಂಡದ ಪರ ಶಿಖರ್ ಧವನ್-ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಿದರು. ನಾಯಕ ಕೆಎಲ್ ರಾಹುಲ್ 66 ಎಸೆತಗಳಲ್ಲಿ 83 ರನ್ ಸಿಡಿಸಿ ತಮ್ಮ … Continue reading ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ