IPL 2024: ಆರ್​ಸಿಬಿ ಸೋಲಿನ ನಡುವೆ ವಿಶಿಷ್ಟ ದಾಖಲೆ ಬರೆದ ವಿರಾಟ್​ ಕೊಹ್ಲಿ!

ಕೋಲ್ಕತ: ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಂಡದ ಪರ 250 ಸಿಕ್ಸರ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ವಿಶಿಷ್ಟ ಸಾಧನೆ ಮಾಡಿದ್ದಾರೆ. 18 ರನ್​ಗಳ ಕಿರು ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಸಿಡಿಸುವ ಮೂಲಕ ಅವರು ಈ ಹೆಗ್ಗಳಿಕೆಗೆ ಪಾತ್ರರಾದರು. ಆರ್​ಸಿಬಿ ಪರ ಕ್ರಿಸ್​ ಗೇಲ್​ 239 ಮತ್ತು ಎಬಿ ಡಿವಿಲಿಯರ್ಸ್​ 238 ಸಿಕ್ಸರ್​ ಸಿಡಿಸಿರುವುದು ನಂತರದ ಅತ್ಯುತ್ತಮವಾಗಿದೆ. ಆದರೆ ಚಾಂಪಿಯನ್ಸ್​ ಲೀಗ್​ ಟೂರ್ನಿಯನ್ನೂ ಸೇರಿಸಿದರೆ ಗೇಲ್​ ಆರ್​ಸಿಬಿ ಪರ ಸರ್ವಾಧಿಕ 263 ಸಿಕ್ಸರ್​ ಸಿಡಿಸಿದ್ದಾರೆ. ಇದು ಟಿ20 … Continue reading IPL 2024: ಆರ್​ಸಿಬಿ ಸೋಲಿನ ನಡುವೆ ವಿಶಿಷ್ಟ ದಾಖಲೆ ಬರೆದ ವಿರಾಟ್​ ಕೊಹ್ಲಿ!