ಔಟಾದಾಗ ಸಂಭ್ರಮಿಸಬೇಡಿ… ಎಲ್ಲರ ಗಮನ ಸೆಳೆಯುತ್ತಿದೆ ವಿರಾಟ್​ ಕೊಹ್ಲಿಯ ಈ ವಿಡಿಯೋ

ಕೇಪ್​ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ 79 ರನ್​ಗಳು ಬೇಕಾಗಿದ್ದು, ಈ ಗೆಲುವಿನೊಂದಿಗೆ ಹೊಸ ವರ್ಷದಲ್ಲಿ ಶುಭಾರಂಭ ಕಾಣಲು ಭಾರತ ತಂಡ ಸಜ್ಜಾಗಿದೆ. ಇನ್ನು ಪಂದ್ಯದ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ನಡೆದುಕೊಂಡಿರುವ ರೀತಿ ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದ್ದು, ಹಲವರು ಇವರ ನಡೆಯನ್ನು ಪ್ರಶಂಶಿಸಿದ್ದಾರೆ. ಅತಿಥೇಯ ತಂಡದ ಪರ ನಾಯಕತ್ವ ವಹಿಸಿರುವ ಡೀನ್​ ಎಲ್ಗರ್​ ಅವರ ವೃತ್ತಿ ಜೀವನದ ಕೊನೆ ಪಂದ್ಯ ಇದಾಗಿದ್ದು, … Continue reading ಔಟಾದಾಗ ಸಂಭ್ರಮಿಸಬೇಡಿ… ಎಲ್ಲರ ಗಮನ ಸೆಳೆಯುತ್ತಿದೆ ವಿರಾಟ್​ ಕೊಹ್ಲಿಯ ಈ ವಿಡಿಯೋ