More

    ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆಂಬ ವದಂತಿಗಳಿಗೆ ಬ್ರೇಕ್‌ ಹಾಕಿದ ವಿರಾಟ್​​ ಕೊಹ್ಲಿ..!

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳ ನಡುವೆ, ಕ್ರಿಕೆಟಿಗ ವಿರಾಟ್​​ ಕಹಲ್ಇ ತಮ್ಮ ಪತ್ನಿ ತಾಯ್ತನವನ್ನು ಹೇಗೆ ನಿಭಾಯಿಸಿದರು ಎನ್ನುವ ಬಗ್ಗೆ ಮಾತನಾಡಿದ್ದಾರೆ.


    ವಿರಾಟ್​​​-ಅನುಷ್ಕಾಗೆ ಜನವರಿ 2021ರಲ್ಲಿ ತಮ್ಮ ಮೊದಲ ಮಗುವಿನ ಜನನವಾಯ್ತು. ಸಂದರ್ಶನವೊಂದರಲ್ಲಿ, ವಿರಾಟ್ ಅನುಷ್ಕಾ ಪ್ರೆಗ್ನೆನ್ಸಿ ಮತ್ತು ತಮ್ಮ ಕೆಲಸ ಎರಡನ್ನೋ ಒಟ್ಟಿಗೇ ನಿಭಾಯಿಸಿದ ಕುರಿತಂತೆ ಮಾತನಾಡಿದ್ದಾರೆ. ಜತೆಗೆ ಅನುಷ್ಕಾ ವಾಮಿಕಾ ಜನನದ ಬಳಿಕ ಒಂದು ಶಾರ್ಟ್​​​ ಫಿಲ್ಮ್​​​ನಲ್ಲಿಯೂ ನಟಿಸಿದ್ದಾರೆ.


    ವಿರಾಟ್ ಅನುಷ್ಕಾ ಅವರನ್ನು ಹೊಗಳಿದರು.ಹಾಗೆಯೇ ಅನುಷ್ಕಾ-ವಿರಾಟ್ ತಮ್ಮ ಎರಡನೇ ಮಗುವಿನ ರೂಮರ್ಸ್‌ಗೆ ಫುಲ್‌ಸ್ಟಾಪ್‌ ಹಾಕಿದ್ದಾರೆ.
    ಹಾಗೆ ಇದು ಕಾಕತಾಳೀಯವಲ್ಲ. ಊಹಾಪೋಹಗಳನ್ನು ತಪ್ಪಿಸಲು ಅನುಷ್ಕ ಅವರು ಸಾರ್ವಜನಿಕರ ಕಣ್ಣುಗಳಿಂದ ದೂರ ಉಳಿದಿದ್ದಾರೆ ಎಂದು ಸ್ಪಷ್ಟನೇ ನೀಡಿದ್ದಾರೆ ಪತಿ ವಿರಾಟ್​​​. ಇದೇ ಸಂದರ್ಭದಲ್ಲಿ ಮತ್ತಷ್ಟು ವಿಚಾರಗಳನ್ನ ಹಂಚಿಕೊಂಡ ವಿರಾಟ್​​, ನಾನು ಅನುಷ್ಕಾಳಿಂದ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಕಲಿತಿದ್ದೇನೆ.


    ವಿರಾಟ್‌ “ಕೆಲವು ಕಡೆ ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ಕೊನೆಯ ಹಂತದಲ್ಲಿ ಸುದ್ದಿಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಾರೆ.


    ಈ ಕಾರಣದಿಂದ ಅನುಷ್ಕಾ ಇತ್ತೀಚೆಗೆ ಸಾರ್ವಜನಿಕ ಕಾಣಿಸಿಕೊಳುತ್ತಿರುವುದಿಲ್ಲ ಎಂದು ಸುದಿ ಹಬ್ಬಿದ್ದವು” ಆದ್ದರಿಂದ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.


    ಯಾರೂ ನಮ್ಮನ್ನು ನಂಬಲು ಅಥವಾ ನಾವು ಹೇಳುವುದನ್ನು ಕೇಳಲು ಸಿದ್ದರಿಲ್ಲದಾಗ ಸತ್ಯದ ಪರವಾಗಿ ನಿಲ್ಲುವುದು ಹೇಗೆ ಎಂದು ನಾನು ಅನುಷ್ಕಾಳಿಂದ ಕಲಿತಿದ್ದೇನೆ. – ಅವಳು ಯಾವಾಗಲೂ ನನಗೆ ಹೇಳುತ್ತಿದ್ದಳು, ನೀವು ಸತ್ಯದ ಪರವಾಗಿ ನಿಂತಿದ್ದರೆ ನೀವು ಯಾವುದರ ಬಗ್ಗೆಯೂ ತೆಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ವಿರಾಟ್​​​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts