ವಿಜಯೋತ್ಸವದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ವಿರಾಟ್​ ಕೊಹ್ಲಿ!; ವಿಡಿಯೋ ವೈರಲ್​

ಮುಂಬೈ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಕಪ್​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿದ್ದು, ವಿಶ್ವಚಾಂಪಿಯನ್ನರಿಗೆ ಮುಂಬೈನಲ್ಲಿ ನಿನ್ನೆ (ಜುಲೈ 04) ಅದ್ಧೂರಿ ಸ್ವಾಗತ ದೊರೆತಿದೆ. ಟೀಮ್​ ಇಂಡಿಯಾ ವಿಜಯೋತ್ಸವ ಆಚರಣೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಿದ್ದಾರೆ. ಸಂಭ್ರಮಾಚರಣೆ ಮುಗಿದ ಬೆನ್ನಲ್ಲೇ ವಿರಾಟ್​ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ವಿದೇಶಕ್ಕೆ ತೆರಳಿದ್ದಾರೆ. ನಿನ್ನೆ (ಜುಲೈ 04) ಬೆಳಗ್ಗೆ ಪ್ರಧಾನಿ ಮೋದಿ ಭೇಟಿ ಬಳಿಕ ಮುಂಬೈಗೆ ಬಂದಿಳಿದ ಭಾರತೀಯ ಕ್ರಿಕೆಟ್​ ತಂಡದ ಆಟಗಾರರಿಗೆ ಫ್ಯಾನ್ಸ್​ ಭರ್ಜರಿ ಸ್ವಾಗತ ನೀಡಿದರು. ನ್ಯಾಶನಲ್ … Continue reading ವಿಜಯೋತ್ಸವದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ವಿರಾಟ್​ ಕೊಹ್ಲಿ!; ವಿಡಿಯೋ ವೈರಲ್​