ಅಲ್ಪಮೊತ್ತಕ್ಕೆ ಔಟಾದರೂ ವಿಶೇಷ ಸಾಧನೆ ಮಾಡಿದ ವಿರಾಟ್​; ಸಚಿನ್​ ನಂತರ ದಿಗ್ಗಜರ ಕ್ಲಬ್​ ಸೇರಿದ ಎರಡನೇ ಭಾರತೀಯ

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊಲದ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ತಂಡವು ಪ್ರವಾಸಿಗರ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಭರ್ಜರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾದ ಆಟಗಾರರು ಈಗಾಗಲೇ ದಿಗ್ಗಜರ ಹೆಸರಿನಲ್ಲಿದ್ದ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದು, ಯಶಸ್ವಿ ಜೈಸ್ವಾಲ್​, ಬುಮ್ರಾ ಬಳಿಕ ಇದೀಗ ವಿರಾಟ್​ ಕೊಹ್ಲಿ ಕೂಡ ತವರು ನೆಲದಲ್ಲಿ ಮಾಡಿದ ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಟೀಮ್​ … Continue reading ಅಲ್ಪಮೊತ್ತಕ್ಕೆ ಔಟಾದರೂ ವಿಶೇಷ ಸಾಧನೆ ಮಾಡಿದ ವಿರಾಟ್​; ಸಚಿನ್​ ನಂತರ ದಿಗ್ಗಜರ ಕ್ಲಬ್​ ಸೇರಿದ ಎರಡನೇ ಭಾರತೀಯ