VIDEO | 19 ಕೋಟಿ ರೂ. ನೀಡಿ ಕೊಹ್ಲಿ ಖರೀದಿಸಿದ್ದ ಬಂಗಲೆ ಈಗ ರೆಸ್ಟೋರೆಂಟ್!

ನವದೆಹಲಿ: ಅತ್ಯಂತ ಶ್ರೀಮಂತ ಕ್ರೀಡಾ ತಾರೆಗಳಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕ್ರಿಕೆಟ್​ ಹೊರತಾಗಿ ಇತರೆ ವ್ಯವಹಾರ ಹೊಂದಿರುವ ಕೊಹ್ಲಿ, ಹಲವೆಡೆ ಹೂಡಿಕೆ ಮಾಡಿದ್ದಾರೆ. ಆಹಾರ ಉದ್ಯಮವನ್ನೂ ಹೊಂದಿರುವ ಕೊಹ್ಲಿ, ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ತಮ್ಮ ವ್ಯವಹಾರವನ್ನು ವಿಸ್ತರಿಸುವ ಉದ್ಧೇಶದಿಂದ ಕೊಹ್ಲಿ ಬಂಗಲೆಯೊಂದನ್ನು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದ್ದಾರೆ. ಇದನ್ನೂ ಓದಿ: ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ! ಗಾಯಕ ಕಿಶೋರ್ ಕುಮಾರ್ ಅವರಿಗೆ ಸೇರಿದ್ದ ಅತ್ಯಂತ ಹಳೆಯದಾದ ಬಂಗಲೆಯನ್ನು ಕೊಹ್ಲಿ ಕಳೆದ ವರ್ಷ ಬರೋಬ್ಬರಿ … Continue reading VIDEO | 19 ಕೋಟಿ ರೂ. ನೀಡಿ ಕೊಹ್ಲಿ ಖರೀದಿಸಿದ್ದ ಬಂಗಲೆ ಈಗ ರೆಸ್ಟೋರೆಂಟ್!