ಇನ್​ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ, ವಿಶ್ವದ ಮೊದಲ ಕ್ರಿಕೆಟರ್ ದಾಖಲೆ ಬರೆದ ಕೊಹ್ಲಿ..!

ನವದೆಹಲಿ: ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಈ ದಾಖಲೆ ಕ್ರಿಕೆಟ್​ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸಾಮಾಜಿಕ ಜಾಲತಾಣ ಕುರಿತಾಗಿದೆ. ಏನಪ್ಪಾ ಆ ದಾಖಲೆ ಎನ್ನುವುದಾದರೆ ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್​ ಫಾಲೋವರ್ಸ್​ ಹೊಂದಿದ ಮೊದಲ ಭಾರತೀಯನೆಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಸೋಮವಾರ ಕೊಹ್ಲಿ ಅವರ ಫಾಲೋವರ್ಸ್​ ಸಂಖ್ಯೆ 100 ಮಿಲಿಯನ್​ ದಾಟಿದೆ. ಮೊದಲ ಭಾರತೀಯ ಮಾತ್ರವಲ್ಲದೆ, ಈ ಸಾಧನೆ ಮಾಡಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟರ್​ ಸಹ ಹೌದು. ಕೊಹ್ಲಿಯ ಸಾಧನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ … Continue reading ಇನ್​ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ, ವಿಶ್ವದ ಮೊದಲ ಕ್ರಿಕೆಟರ್ ದಾಖಲೆ ಬರೆದ ಕೊಹ್ಲಿ..!