VIDEO | ಊಟ ಮಾಡಿದ್ಯಾ? ಗರ್ಭಿಣಿ ಪತ್ನಿ ಬಗ್ಗೆ ಕೊಹ್ಲಿ ಕಾಳಜಿ ತೋರಿದ ವಿಡಿಯೋ ವೈರಲ್

ದುಬೈ: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಈಗ ಐಪಿಎಲ್‌ನಲ್ಲಿ ಆಡುವುದರಲ್ಲಿ ಬಿಜಿಯಾಗಿದ್ದರೆ, ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಯುಎಇಯಲ್ಲಿ ಐಪಿಎಲ್ ಬಯೋ-ಬಬಲ್‌ನಲ್ಲೇ ಇದ್ದಾರೆ. ಗರ್ಭಿಣಿಯಾಗಿರುವ ಅನುಷ್ಕಾ ಶರ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸಲುವಾಗಿ ಕೊಹ್ಲಿ ಅವರನ್ನು ಅರಬ್ ರಾಷ್ಟ್ರಕ್ಕೂ ಜತೆಯಲ್ಲೇ ಕರೆದುಕೊಂಡಿದ್ದಾರೆ. ಈ ನಡುವೆ ಅವರಿಗೆ ಮೈದಾನದಲ್ಲಿದ್ದರೂ ಪತ್ನಿಯದ್ದೇ ಚಿಂತೆಯಾಗಿದೆ. ಕಳೆದ ಭಾನುವಾರ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ, ಗರ್ಭಿಣಿ ಪತ್ನಿ … Continue reading VIDEO | ಊಟ ಮಾಡಿದ್ಯಾ? ಗರ್ಭಿಣಿ ಪತ್ನಿ ಬಗ್ಗೆ ಕೊಹ್ಲಿ ಕಾಳಜಿ ತೋರಿದ ವಿಡಿಯೋ ವೈರಲ್