ಬಾಕ್ಸಿಂಗ್​​ ಡೇ ಟೆಸ್ಟ್​; ಮತ್ತೊಂದು ವಿಶ್ವದಾಖಲೆ ಸನಿಹ ಕಿಂಗ್ ಕೊಹ್ಲಿ

ಸೆಂಚುರಿಯನ್: ಟೀಂ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿಗೆ 2023 ವಿಶೇಷ ಎಂದೇ ಹೇಳಬಹುದಾಗಿದೆ. ಈಗಾಗಲೇ ಏಕದಿನ ವಿಶ್ವಕಪ್​ ಸೇರಿದಂತೆ ಹಲವು ಪಂದ್ಯಗಳಲ್ಲಿ ದಾಖಲೆ ಬರೆದಿರುವ ಕಿಂಗ್​ ಕೊಹ್ಲಿ ಈಗ ಮತ್ತೊಂದು ವಿಶ್ವದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಡಿಸೆಂಬರ್​ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಶುರುವಾಗಲಿರುವ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ 66 ರನ್​ಗಳನ್ನು ಬಾರಿಸಿದರೆ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಒಂದನ್ನು ಬರೆಯಲಿದ್ದಾರೆ. ಒಂದು ವೇಳೆ ಹಾಗೆ … Continue reading ಬಾಕ್ಸಿಂಗ್​​ ಡೇ ಟೆಸ್ಟ್​; ಮತ್ತೊಂದು ವಿಶ್ವದಾಖಲೆ ಸನಿಹ ಕಿಂಗ್ ಕೊಹ್ಲಿ