ಬೇಬಿ ವಮಿಕಾ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರ ಪುಟ್ಟ ಮಗಳು ವಮಿಕಾಗೆ 6 ತಿಂಗಳು ಪೂರೈಸಿದೆ. ಕಳೆದ ಜನವರಿ 11 ರಂದು ಜನಿಸಿದ ಬೇಬಿ ವಮಿಕಾಳ 6 ನೇ ತಿಂಗಳ ಹುಟ್ಟಿದಹಬ್ಬವನ್ನು ವಿರುಷ್ಕಾ ದಂಪತಿಯು, ಇಂಗ್ಲೆಂಡಿನ ಪಾರ್ಕೊಂದಕ್ಕೆ ಪಿಕ್​ನಿಕ್​ ಕರೆದುಕೊಂಡು ಹೋಗಿ ಆಚರಿಸಿದ್ದಾರೆ. ಮಗುವಿನೊಂದಿಗೆ ಅನುಷ್ಕಾ ಮತ್ತು ವಿರಾಟ್​ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಝಲಕ್ ನೀಡುವ ಚಿತ್ರಗಳನ್ನು ಅನುಷ್ಕಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ಅವಳ ಒಂದು ನಗೆ … Continue reading ಬೇಬಿ ವಮಿಕಾ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!