VIDEO| ಆಕಾಶದಲ್ಲಿ ಕಾಣಿಸಿಕೊಂಡ ಹತ್ತಿ ಉಂಡೆಗಳು! ವಿಡಿಯೋ ವೈರಲ್​!

ಅರ್ಜೆಂಟಿನಾ: ಇತ್ತೀಚೆಗೆ ಅರ್ಜೆಂಟಿನಾದಲ್ಲಿ ಅಪರೂಪದ ಕಪ್ಪುಮಿಶ್ರಿತ ಬಿಳಿಯ ಚೆಂಡುಗಳಂಥ ಮಳೆಮೋಡಗಳು ಕಾಣಿಸಿಕೊಂಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಆಕಾಶದಲ್ಲಿ ಹತ್ತಿಯ ಉಂಡೆಗಳನ್ನು ಜೋಡಿಸಿಟ್ಟ ಹಾಗೆ ತೋರುವ ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. (ವಿಡಿಯೋ ಕೃಪೆ: ಮೀಟಿಯೊರೆಡ್​) ನವೆಂಬರ್​ 13 ರಂದು ಕಾರ್ಡೋಬಾದ ಕ್ಯಾಸಾ ಗ್ರಾಂಡೆಯ ಆಕಾಶದಲ್ಲಿ ತುಂಬಿಕೊಂಡಿದ್ದ ಮಮ್ಮಾಟಸ್​ ಕ್ಲೌಡ್ಸ್​ ಎಂದು ಕರೆಯಲ್ಪಡುವ ಈ ಮೋಡಗಳು ಗುಡುಗು ಸಿಡಿಲುಸಹಿತ ಮಳೆಗಳನ್ನು ತರುವಂಥವು. ಈ ವಿಶೇಷ ರೀತಿಯ ಮೋಡಗಳನ್ನು ನೋಡಿ ಸ್ಥಳೀಯರು ಬೆರಗಾದರು. ನಂತರ ಈ ಪ್ರದೇಶದಲ್ಲಿ … Continue reading VIDEO| ಆಕಾಶದಲ್ಲಿ ಕಾಣಿಸಿಕೊಂಡ ಹತ್ತಿ ಉಂಡೆಗಳು! ವಿಡಿಯೋ ವೈರಲ್​!