VIDEO| ದೆಹಲಿ ಮೆಟ್ರೋದಲ್ಲಿ ಪೋಲ್​ ಡ್ಯಾನ್ಸ್​ ಮಾಡಿದ ಮಹಿಳೆಯರು; ನೆಟ್ಟಿಗರು ಕೆಂಡಾಮಂಡಲ

ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವಾಗಿ ದೆಹಲಿ ಮೆಟ್ರೋ ಆಗಿಂದಾಗೆ ದೇಶದ ಜನರ ಗಮನವನ್ನು ಸೆಳೆಯುತ್ತಿರುತ್ತದೆ. ಕೆಲವೊಮ್ಮ ಅಸಭ್ಯ ವರ್ತನೆಯಿಂದ, ಹೊಡೆದಾಟದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಹೊಸ ಘಟನೆ ಒಂದರಲ್ಲಿ ಮಹಿಳೆಯರಿಬ್ಬರು ಪೋಲ್​ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಳೆಯ ಬಾಲಿವುಡ್​ ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: VIDEO| ಮಗನ … Continue reading VIDEO| ದೆಹಲಿ ಮೆಟ್ರೋದಲ್ಲಿ ಪೋಲ್​ ಡ್ಯಾನ್ಸ್​ ಮಾಡಿದ ಮಹಿಳೆಯರು; ನೆಟ್ಟಿಗರು ಕೆಂಡಾಮಂಡಲ