VIDEO| 18ರ ಯುವತಿಯನ್ನು ಮದುವೆಯಾದ ವೃದ್ಧ!

ಒಡಿಶಾ: ಪ್ರೀತಿಗೆ ಕಣ್ಣಿಲ್ಲ ಎನ್ನವ ಮಾತಿಗೆ. ವಯಸ್ಸು, ಜಾತಿ, ಧರ್ಮ ಮತ್ತು ಇತರ ಎಲ್ಲ ಅಡೆತಡೆಗಳನ್ನು ಮೀರಿ ಪ್ರೀತಿಸಿದ ವ್ಯಕ್ತಿ ಜತೆ ಒಂದಾಗಿರುವ ಎಷ್ಟೋ ಉದಾಹರಣೆಗಳಿವೆ. ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಇಲ್ಲೊಬ್ಬ ವೃದ್ಧ ಇದ್ಯಾವ ಯೋಚನೆ ಇಲ್ಲದೆ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾನೆ. 80 ಅಥವಾ 90 ರ ಹರೆಯದವರಂತೆ ಕಾಣುವ ವೃದ್ಧ 18ರ ಯುವತಿಯನ್ನು ಮದುವೆಯಾಗಿರುವ ವೀಡಿಯೋ ವೈರಲ್ ಆಗಿದೆ. ವಯಸ್ಸಾದ ವ್ಯಕ್ತಿ ವರನ ಗೆಟಪ್‌ನಲ್ಲಿ … Continue reading VIDEO| 18ರ ಯುವತಿಯನ್ನು ಮದುವೆಯಾದ ವೃದ್ಧ!