VIDEO: ಹನುಮ ದೇವರಿಗೆ ಮದ್ಯಪ್ರಿಯ ಸಲ್ಲಿಸಿದ ಪೂಜೆ ಇದೀಗ ವೈರಲ್​

ಬಾಗಲಕೋಟೆ: ಕರೊನಾ ಸೋಂಕು ಹರಡದಂತೆ ವಿಧಿಸಲಾಗಿದ್ದ ಲಾಕ್​ಡೌನ್ ಎರಡು ಅವಧಿ ಮುಗಿಸಿ ಮೂರನೇ ಅವಧಿಗೆ ಕಾಲಿಟ್ಟ ಬೆನ್ನಲ್ಲೇ, ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಮದ್ಯಪ್ರಿಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ದೇವರಿಗೆ ನಮ್ಮ ಪ್ರಾರ್ಥನೆ ಕೇಳಿದೆ ಎಂಬ ಮಾತು ಮದ್ಯಪ್ರಿಯರ ನಡುವೆ ಹರಿದಾಡುತ್ತಿದೆ. ಸಂಭ್ರಮ ಸಡಗರಗಳನ್ನು ಮದ್ಯ ಪ್ರಿಯರು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇದರಂತೆ, ಬಾಗಲಕೋಟೆಯಲ್ಲಿ ಎಣ್ಣೆಪ್ರಿಯನೊಬ್ಬ ಸೋಮವಾರ ಬೆಳಗ್ಗೆ ದೇವರ ಮುಂದೆ ಮದ್ಯದ ಪೌಚ್ ಇಟ್ಟು ಪ್ರಾರ್ಥಿಸಿದ ವಿಡಿಯೋ ವೈರಲ್ ಆಗಿದೆ. ತನಗೆ ಸಿಕ್ಕ ಮೊದಲ … Continue reading VIDEO: ಹನುಮ ದೇವರಿಗೆ ಮದ್ಯಪ್ರಿಯ ಸಲ್ಲಿಸಿದ ಪೂಜೆ ಇದೀಗ ವೈರಲ್​